iPad ಬಳಕೆದಾರರ ಕೈಪಿಡಿ
- ಸುಸ್ವಾಗತ
-
-
- iPadOS 18 ಜೊತೆಗೆ ಬೆಂಬಲಿತ iPad ಮಾಡಲ್ಗಳು
- iPad Mini (5ನೇ ಜನರೇಷನ್)
- iPad Mini (6ನೇ ಜನರೇಷನ್)
- iPad mini (A17 Pro)
- iPad (7ನೇ ಜನರೇಷನ್)
- iPad (8ನೇ ಜನರೇಷನ್)
- iPad (9ನೇ ಜನರೇಷನ್)
- iPad (10ನೇ ಜನರೇಷನ್)
- iPad (A16)
- iPad Air (3ನೇ ಜನರೇಷನ್)
- iPad Air (4ನೇ ಜನರೇಷನ್)
- iPad Air (5ನೇ ಜನರೇಷನ್)
- iPad Air 11-ಇಂಚು (M2)
- iPad Air 13-ಇಂಚು (M2)
- iPad Air 11-ಇಂಚು (M3)
- iPad Air 13-ಇಂಚು (M3)
- iPad Pro 11-ಇಂಚು (1ನೇ ಜನರೇಷನ್)
- iPad Pro 11-ಇಂಚು (2ನೇ ಜನರೇಷನ್)
- iPad Pro 11-ಇಂಚ್ (3ನೇ ಜನರೇಷನ್)
- iPad Pro 11-ಇಂಚ್ (4ನೇ ಜನರೇಷನ್)
- iPad Pro 11-ಇಂಚು (M4)
- iPad Pro (12.9-ಇಂಚು) (3ನೇ ಜನರೇಷನ್)
- iPad Pro (12.9-ಇಂಚ್) (4ನೇ ಜನರೇಷನ್)
- iPad Pro (12.9-ಇಂಚ್) (5ನೇ ಜನರೇಷನ್)
- iPad Pro 12.9-ಇಂಚ್ (6ನೇ ಜನರೇಷನ್)
- iPad Pro 13-ಇಂಚು (M4)
- ಬೇಸಿಕ್ಗಳನ್ನು ಸೆಟಪ್ ಮಾಡಿ
- ನಿಮ್ಮ iPad ಅನ್ನು ನಿಮ್ಮದಾಗಿಸಿಕೊಳ್ಳುವುದು
- ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ
- ನಿಮ್ಮ ಕಾರ್ಯಸ್ಥಳವನ್ನು ಕಸ್ಟಮೈಸ್ ಮಾಡುವುದು
- Apple Pencil ಬಳಸಿ ಇನ್ನಷ್ಟು ಚಟುವಟಿಕೆಗಳನ್ನು ನಿರ್ವಹಿಸುವುದು
- ನಿಮ್ಮ ಮಗುವಿಗಾಗಿ iPad ಅನ್ನು ಕಸ್ಟಮೈಸ್ ಮಾಡುವುದು
-
- iPadOS 18ನಲ್ಲಿ ಹೊಸದೇನಿದೆ
-
- ವಾಲ್ಯೂಮ್ ಅನ್ನು ಸರಿಹೊಂದಿಸಿ
- iPad ಫ್ಲ್ಯಾಷ್ಲೈಟ್ ಅನ್ನು ಆನ್ ಅಥವಾ ಆಫ್ ಮಾಡಿ
- ಡ್ರ್ಯಾಗ್ ಮಾಡಿ ಮತ್ತು ಡ್ರಾಪ್ ಮಾಡಿ
- ಲಾಕ್ ಸ್ಕ್ರೀನ್ನಿಂದ ಫೀಚರ್ಗಳನ್ನು ಆ್ಯಕ್ಸೆಸ್ ಮಾಡಿ
- ತ್ವರಿತ ಕ್ರಿಯೆಗಳನ್ನು ನಿರ್ವಹಿಸಿ
- iPadನಲ್ಲಿ ಹುಡುಕಿ
- ನಿಮ್ಮ iPad ಬಗ್ಗೆ ಮಾಹಿತಿಯನ್ನು ಪಡೆಯಿರಿ
- iPadನಲ್ಲಿ ಸಂಗ್ರಹಣೆಯನ್ನು ನಿರ್ವಹಿಸುವುದು
- ಮೊಬೈಲ್ ಡೇಟ ಸೆಟ್ಟಿಂಗ್ಗಳನ್ನು ನೋಡಿ ಅಥವಾ ಬದಲಾಯಿಸಿ
- iPad ಜೊತೆಗೆ ಪ್ರಯಾಣಿಸಿ
-
- ಸೌಂಡ್ಗಳನ್ನು ಬದಲಾಯಿಸಿ ಅಥವಾ ಆಫ್ ಮಾಡಿ
- ಕಸ್ಟಮ್ ಲಾಕ್ ಸ್ಕ್ರೀನ್ ಅನ್ನು ರಚಿಸಿ
- ವಾಲ್ಪೇಪರ್ ಅನ್ನು ಬದಲಾಯಿಸಿ
- ಕಂಟ್ರೋಲ್ ಸೆಂಟರ್ ಅನ್ನು ಬಳಸಿ ಮತ್ತು ಕಸ್ಟಮೈಸ್ ಮಾಡಿ
- ಸ್ಕ್ರೀನ್ ಬ್ರೈಟ್ನೆಸ್ ಮತ್ತು ಬಣ್ಣದ ಬ್ಯಾಲೆನ್ಸ್ ಅನ್ನು ಅಡ್ಜಸ್ಟ್ ಮಾಡಿ
- ಪಠ್ಯದ ಗಾತ್ರ ಮತ್ತು ಝೂಮ್ ಸೆಟ್ಟಿಂಗ್ ಅನ್ನು ಕಸ್ಟಮೈಸ್ ಮಾಡಿ
- ನಿಮ್ಮ iPadನ ಹೆಸರನ್ನು ಬದಲಾಯಿಸುವುದು
- ದಿನಾಂಕ ಮತ್ತು ಸಮಯವನ್ನು ಬದಲಾಯಿಸಿ
- ಭಾಷೆ ಮತ್ತು ಪ್ರದೇಶವನ್ನು ಬದಲಾಯಿಸಿ
- ಡಿಫಾಲ್ಟ್ ಆ್ಯಪ್ಗಳನ್ನು ಬದಲಾಯಿಸಿ
- iPadನಲ್ಲಿ ನಿಮ್ಮ ಡಿಫಾಲ್ಟ್ ಸರ್ಚ್ ಎಂಜಿನ್ ಅನ್ನು ಬದಲಾಯಿಸುವುದು
- ನಿಮ್ಮ iPad ಸ್ಕ್ರೀನ್ ಅನ್ನು ತಿರುಗಿಸಿ
- ಹಂಚಿಕೆ ಆಯ್ಕೆಗಳನ್ನು ಕಸ್ಟಮೈಸ್ ಮಾಡಿ
-
- ಕೀಬೋರ್ಡ್ಗಳನ್ನು ಸೇರಿಸಿ ಅಥವಾ ಬದಲಾಯಿಸಿ
- ಎಮೋಜಿ, Memoji ಮತ್ತು ಸ್ಟಿಕ್ಕರ್ಗಳನ್ನು ಸೇರಿಸಿ
- ಸ್ಕ್ರೀನ್ಶಾಟ್ ತೆಗೆದುಕೊಳ್ಳಿ
- ಸ್ಕ್ರೀನ್ ರೆಕಾರ್ಡಿಂಗ್ ತೆಗೆದುಕೊಳ್ಳಿ
- ಫಾರ್ಮ್ಗಳನ್ನು ಭರ್ತಿ ಮಾಡಿ, ಡಾಕ್ಯುಮಂಟ್ಗಳಿಗೆ ಸಹಿ ಮಾಡಿ ಮತ್ತು ಸಹಿಗಳನ್ನು ರಚಿಸಿ
- ಫೋಟೋ ಅಥವಾ ವೀಡಿಯೊದಲ್ಲಿರುವ ಕಂಟೆಂಟ್ನೊಂದಿಗೆ ಸಂವಹನ ನಡೆಸಿ
- ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಲ್ಲಿರುವ ವಸ್ತುಗಳನ್ನು ಗುರುತಿಸಿ
- ಫೋಟೋ ಹಿನ್ನೆಲೆಯಿಂದ ವ್ಯಕ್ತಿ ಅಥವಾ ವಸ್ತುವನ್ನು ಎತ್ತಿಕೊಳ್ಳಿ
-
- ಫೋಟೋಗಳನ್ನು ತೆಗೆದುಕೊಳ್ಳುವುದು
- ಲೈವ್ ಫೋಟೋಗಳನ್ನು ತೆಗೆದುಕೊಳ್ಳುವುದು
- ಸೆಲ್ಫಿ ತೆಗೆದುಕೊಳ್ಳುವುದು
- ಪೋರ್ಟ್ರೇಟ್ ಮೋಡ್ ಸೆಲ್ಫಿ ತೆಗೆದುಕೊಳ್ಳಿ
- ವೀಡಿಯೊಗಳನ್ನು ರೆಕಾರ್ಡ್ ಮಾಡಿ
- ಸುಧಾರಿತ ಕ್ಯಾಮರಾ ಸೆಟ್ಟಿಂಗ್ಗಳನ್ನು ಬದಲಾಯಿಸಿ
- HDR ಕ್ಯಾಮರಾ ಸೆಟ್ಟಿಂಗ್ಗಳನ್ನು ಸರಿಹೊಂದಿಸಿ
- ಫೋಟೋಗಳನ್ನು ನೋಡಿ, ಹಂಚಿಕೊಳ್ಳಿ ಮತ್ತು ಪ್ರಿಂಟ್ ಮಾಡಿ
- ಲೈವ್ ಪಠ್ಯವನ್ನು ಬಳಸಿ
- QR ಕೋಡ್ ಸ್ಕ್ಯಾನ್ ಮಾಡಿ
- ಡಾಕ್ಯುಮಂಟ್ಗಳನ್ನು ಸ್ಕ್ಯಾನ್ ಮಾಡಿ
-
-
- ಕ್ಯಾಲೆಂಡರ್ ಆ್ಯಪ್ನಲ್ಲಿ ಇವೆಂಟ್ಗಳನ್ನು ರಚಿಸಿ ಮತ್ತು ಎಡಿಟ್ ಮಾಡಿ
- ಆಹ್ವಾನಗಳನ್ನು ಕಳುಹಿಸಿ
- ಆಹ್ವಾನಗಳಿಗೆ ಪ್ರತ್ಯುತ್ತರಿಸಿ
- ನೀವು ಇವೆಂಟ್ಗಳನ್ನು ನೋಡುವ ರೀತಿಯನ್ನು ಬದಲಾಯಿಸಿ
- ಇವೆಂಟ್ಗಳಿಗಾಗಿ ಹುಡುಕಿ
- ಕ್ಯಾಲೆಂಡರ್ ಆ್ಯಪ್ ಸೆಟ್ಟಿಂಗ್ಗಳನ್ನು ಬದಲಾಯಿಸಿ
- ಬೇರೊಂದು ಸಮಯವಲಯದಲ್ಲಿ ಇವೆಂಟ್ಗಳನ್ನು ನಿಗದಿಪಡಿಸಿ ಅಥವಾ ಪ್ರದರ್ಶಿಸಿ
- ಇವೆಂಟ್ಗಳ ಟ್ರ್ಯಾಕ್ ಇಟ್ಟುಕೊಳ್ಳಿ
- ಒಂದಕ್ಕಿಂತ ಹೆಚ್ಚು ಕ್ಯಾಲೆಂಡರ್ಗಳನ್ನು ಬಳಸಿ
- ಕ್ಯಾಲೆಂಡರ್ ಆ್ಯಪ್ನಲ್ಲಿ ರಿಮೈಂಡರ್ಗಳನ್ನು ಬಳಸಿ
- ರಜಾದಿನಗಳ ಕ್ಯಾಲೆಂಡರ್ ಅನ್ನು ಬಳಸಿ
- iCloud ಕ್ಯಾಲೆಂಡರ್ಗಳನ್ನು ಹಂಚಿಕೊಳ್ಳಿ
-
- FaceTime ಬಳಕೆಯನ್ನು ಪ್ರಾರಂಭಿಸಿ
- FaceTime ಲಿಂಕ್ ಅನ್ನು ರಚಿಸಿ
- Live Photo ತೆಗೆದುಕೊಳ್ಳಿ
- ಲೈವ್ ಕ್ಯಾಪ್ಶನ್ಗಳನ್ನು ಆನ್ ಮಾಡಿ
- ಕರೆಯ ಸಂದರ್ಭದಲ್ಲಿ ಇತರ ಆ್ಯಪ್ಗಳನ್ನು ಬಳಸಿ
- ಗುಂಪು FaceTime ಕರೆಯನ್ನು ಮಾಡಿ
- ಭಾಗವಹಿಸುವವರನ್ನು ಗ್ರಿಡ್ನಲ್ಲಿ ವೀಕ್ಷಿಸಿ
- ಜೊತೆಯಾಗಿ ವೀಕ್ಷಿಸಲು, ಆಲಿಸಲು ಮತ್ತು ಪ್ಲೇ ಮಾಡಲು SharePlayಯನ್ನು ಬಳಸಿ
- FaceTime ಕರೆಯಲ್ಲಿ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಿ
- FaceTime ಕರೆಯಲ್ಲಿ ರಿಮೋಟ್ ಕಂಟ್ರೋಲ್ ಅನ್ನು ವಿನಂತಿಸಿ ಅಥವಾ ನೀಡಿ
- FaceTime ಕರೆಯಲ್ಲಿರುವಾಗ ಡಾಕ್ಯುಮಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡಿ
- ವೀಡಿಯೊ ಕಾನ್ಫರೆನ್ಸಿಂಗ್ ಫೀಚರ್ಗಳನ್ನು ಬಳಸಿ
- FaceTime ಕರೆಯನ್ನು ಮತ್ತೊಂದು Apple ಸಾಧನಕ್ಕೆ ವರ್ಗಾಯಿಸಿ
- ನಿಮ್ಮ FaceTime ವೀಡಿಯೊ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- FaceTime ಆಡಿಯೊ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ನಿಮ್ಮ ಗೋಚರತೆಯನ್ನು ಬದಲಾಯಿಸಿ
- ಕರೆಯನ್ನು ತೊರೆಯಿರಿ ಅಥವಾ ಸಂದೇಶ ಆ್ಯಪ್ಗೆ ಸ್ವಿಚ್ ಮಾಡಿ
- FaceTime ಕರೆಯನ್ನು ಬ್ಲಾಕ್ ಮಾಡಿ ಮತ್ತು ಅದನ್ನು ಸ್ಪ್ಯಾಮ್ ಎಂದು ವರದಿ ಮಾಡಿ
-
- ಫೈಲ್ಸ್ ಬೇಸಿಕ್ಸ್
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಮಾರ್ಪಡಿಸಿ
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಹುಡುಕಿ
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ವ್ಯವಸ್ಥಿತಗೊಳಿಸಿ
- ಫೈಲ್ಸ್ ಆ್ಯಪ್ನಿಂದ ಫೈಲ್ಗಳನ್ನು ಕಳುಹಿಸಿ
- iCloud Drive ಅನ್ನು ಸೆಟಪ್ ಮಾಡುವುದು
- iCloud Drive ನಲ್ಲಿ ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಹಂಚಿಕೊಳ್ಳಿ
- ಫೈಲ್ಗಳನ್ನು iPadನಿಂದ ಸಂಗ್ರಹಣಾ ಸಾಧನ, ಸರ್ವರ್ ಅಥವಾ ಕ್ಲೌಡ್ಗೆ ವರ್ಗಾಯಿಸುವುದು
-
-
- AirTag ಅನ್ನು ಸೇರಿಸಿ
- iPadನಲ್ಲಿನ ಹುಡುಕಿ ಆ್ಯಪ್ನಲ್ಲಿ AirTag ಅಥವಾ ಇತರೆ ಐಟಮ್ ಅನ್ನು ಹಂಚಿಕೊಳ್ಳುವುದು
- iPadನಲ್ಲಿನ ಹುಡುಕಿ ಆ್ಯಪ್ನಲ್ಲಿ ಕಳೆದುಹೋದ ಐಟಮ್ನ ಸ್ಥಳವನ್ನು ಹಂಚಿಕೊಳ್ಳುವುದು
- ಥರ್ಡ್-ಪಾರ್ಟಿ ಐಟಮ್ ಅನ್ನು ಸೇರಿಸಿ
- ನೀವು ಐಟಮ್ ಅನ್ನು ಬಿಟ್ಟು ಹೋದರೆ ಸೂಚನೆ ಪಡೆಯಿರಿ
- ಐಟಮ್ ಅನ್ನು ಪತ್ತೆಹಚ್ಚಿ
- ಐಟಮ್ ಕಳೆದುಹೋಗಿದೆ ಎಂದು ಗುರುತಿಸಿ
- ಐಟಮ್ ಅನ್ನು ತೆಗೆದುಹಾಕಿ
- ನಕ್ಷೆಯ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಹುಡುಕಿ ಆ್ಯಪ್ ಅನ್ನು ಆಫ್ ಮಾಡಿ
-
- Freeform ಬಳಕೆಯನ್ನು ಪ್ರಾರಂಭಿಸಿ
- Freeform ಬೋರ್ಡ್ ಅನ್ನು ರಚಿಸಿ
- ಡ್ರಾ ಮಾಡಿ ಮತ್ತು ಕೈಯಿಂದ ಬರೆಯಿರಿ
- ಕೈಬರಹದ ಗಣಿತದ ಸಮಸ್ಯೆಗಳನ್ನು ಪರಿಹರಿಸಿ
- ಸ್ಟಿಕಿ ಟಿಪ್ಪಣಿಗಳು, ಆಕಾರಗಳು ಮತ್ತು ಟೆಕ್ಸ್ಟ್ ಬಾಕ್ಸ್ಗಳಲ್ಲಿ ಪಠ್ಯವನ್ನು ಸೇರಿಸಿ
- ಆಕಾರಗಳು, ರೇಖೆಗಳು ಮತ್ತು ಬಾಣಗಳನ್ನು ಸೇರಿಸಿ
- ರೇಖಾಚಿತ್ರಗಳನ್ನು ಸೇರಿಸಿ
- ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್ಗಳನ್ನು ಸೇರಿಸಿ
- ಸ್ಥಿರವಾದ ಶೈಲಿಗಳನ್ನು ಅನ್ವಯಿಸಿ
- ಬೋರ್ಡ್ ಮೇಲೆ ಐಟಂಗಳನ್ನು ಇರಿಸಿ
- ನ್ಯಾವಿಗೇಟ್ ಮಾಡಿ ಮತ್ತು ದೃಶ್ಯಗಳನ್ನು ಪ್ರಸ್ತುತಪಡಿಸಿ
- ಕಾಪಿ ಅಥವಾ PDF ಅನ್ನು ಕಳುಹಿಸಿ
- ಬೋರ್ಡ್ ಅನ್ನು ಪ್ರಿಂಟ್ ಮಾಡಿ
- ಬೋರ್ಡ್ಗಳನ್ನು ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- Freeform ಬೋರ್ಡ್ಗಳನ್ನು ಹುಡುಕಿ
- ಬೋರ್ಡ್ಗಳನ್ನು ಡಿಲೀಟ್ ಮಾಡಿ ಮತ್ತು ರಿಕವರ್ ಮಾಡಿ
- Freeform ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ಮನೆ ಆ್ಯಪ್ನ ಪರಿಚಯ
- Apple ಮನೆ ಆ್ಯಪ್ನ ಹೊಸ ಆವೃತ್ತಿಗೆ ಅಪ್ಗ್ರೇಡ್ ಮಾಡುವುದು
- ಆ್ಯಕ್ಸೆಸರಿಗಳನ್ನು ಸೆಟಪ್ ಮಾಡಿ
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಿ
- Siri ಬಳಸಿ ನಿಮ್ಮ ಮನೆಯನ್ನು ನಿಯಂತ್ರಿಸುವುದು
- ನಿಮ್ಮ ಎನರ್ಜಿ ಬಳಕೆಯನ್ನು ಪ್ಲ್ಯಾನ್ ಮಾಡಲು ಗ್ರಿಡ್ ಫೋರ್ಕಾಸ್ಟ್ ಅನ್ನು ಬಳಸಿ
- ವಿದ್ಯುತ್ ಬಳಕೆ ಮತ್ತು ದರಗಳನ್ನು ನೋಡಿ
- HomePod ಅನ್ನು ಸೆಟಪ್ ಮಾಡಿ
- ನಿಮ್ಮ ಮನೆಯನ್ನು ದೂರದಿಂದಲೇ ನಿಯಂತ್ರಿಸಿ
- ದೃಶ್ಯಗಳನ್ನು ರಚಿಸಿ ಮತ್ತು ಬಳಸಿ
- ಆಟೋಮೇಷನ್ಗಳನ್ನು ಬಳಸಿ
- ಭದ್ರತಾ ಕ್ಯಾಮರಾಗಳನ್ನು ಸೆಟಪ್ ಮಾಡಿ
- ಮುಖ ಗುರುತಿಸುವಿಕೆಯನ್ನು ಬಳಸಿ
- ರೂಟರ್ ಅನ್ನು ಕಾನ್ಫಿಗರ್ ಮಾಡಿ
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಇತರರನ್ನು ಆಹ್ವಾನಿಸಿ
- ಇನ್ನಷ್ಟು ಮನೆಗಳನ್ನು ಸೇರಿಸಿ
-
- iPad ಅನ್ನು ಮ್ಯಾಗ್ನಿಫೈಯಿಂಗ್ ಗ್ಲಾಸ್ನಂತೆ ಬಳಸುವುದು
- ಕಂಟ್ರೋಲ್ಗಳನ್ನು ಕಸ್ಟಮೈಸ್ ಮಾಡಿ
-
- ನಿಮ್ಮ ಸುತ್ತಮುತ್ತಲಿನ ವಿಶುವಲ್ ಮಾಹಿತಿಯ ವಿವರಣೆಗಳನ್ನು ಪಡೆಯುವುದು
- ನಿಮ್ಮ ಸುತ್ತಮುತ್ತಲಿನ ಜನರನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಪೀಠೋಪಕರಣಗಳನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಬಾಗಿಲುಗಳನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಪಠ್ಯವನ್ನು ಗುರುತಿಸಿ ಮತ್ತು ಅದನ್ನು ಜೋರಾಗಿ ಓದುವಂತೆ ಮಾಡಿ
- ಲೈವ್ ಗುರುತಿಸುವಿಕೆಗಾಗಿ ಶಾರ್ಟ್ಕಟ್ಗಳನ್ನು ಸೆಟಪ್ ಮಾಡಿ
-
- ನಿಮ್ಮ ಈಮೇಲ್ ಅನ್ನು ಪರಿಶೀಲಿಸಿ
- ವರ್ಗಗಳನ್ನು ಬಳಸುವುದು
- ಈಮೇಲ್ ನೋಟಿಫಿಕೇಷನ್ಗಳನ್ನು ಸೆಟ್ ಮಾಡಿ
- ಈಮೇಲ್ಗಾಗಿ ಹುಡುಕಿ
- ಮೇಲ್ಬಾಕ್ಸ್ಗಳ ಮೂಲಕ ನಿಮ್ಮ ಮೇಲ್ ಅನ್ನು ವ್ಯವಸ್ಥಿತಗೊಳಿಸಿ
- Mail ಆ್ಯಪ್ನ ಸೆಟ್ಟಿಂಗ್ಸ್ ಬದಲಾಯಿಸಿ
- ಈಮೇಲ್ಗಳನ್ನು ಡಿಲೀಟ್ ಮಾಡಿ ಮತ್ತು ರಿಕವರ್ ಮಾಡಿ
- Mail ವಿಜೆಟ್ ಅನ್ನು ನಿಮ್ಮ ಹೋಮ್ ಸ್ಕ್ರೀನ್ಗೆ ಸೇರಿಸಿ
- ಈಮೇಲ್ಗಳನ್ನು ಪ್ರಿಂಟ್ ಮಾಡಿ
- ಕೀಬೋರ್ಡ್ ಶಾರ್ಟ್ಕಟ್ಗಳನ್ನು ಬಳಸಿ
-
- ನಕ್ಷೆ ಬಳಕೆಯನ್ನು ಪ್ರಾರಂಭಿಸಿ
- ನಿಮ್ಮ ಸ್ಥಳ ಮತ್ತು ನಕ್ಷೆಯ ವ್ಯೂ ಅನ್ನು ಸೆಟ್ ಮಾಡುವುದು
-
- ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ಸೆಟ್ ಮಾಡುವುದು
- ಪ್ರಯಾಣದ ದಾರಿಗಳನ್ನು ಪಡೆಯುವ ವಿಧಾನಗಳು
- ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಮಾರ್ಗದ ಅವಲೋಕನ ಅಥವಾ ತಿರುವುಗಳ ಪಟ್ಟಿಯನ್ನು ನೋಡಿ
- ನಿಮ್ಮ ಮಾರ್ಗದಲ್ಲಿನ ನಿಲುಗಡೆಗಳನ್ನು ಬದಲಾಯಿಸಿ ಅಥವಾ ಸೇರಿಸಿ
- ನಡಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ನಡಿಗೆಗಳು ಅಥವಾ ಹೈಕ್ಗಳನ್ನು ಸೇವ್ ಮಾಡಿ
- ಸಾರಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಆಫ್ಲೈನ್ ನಕ್ಷೆಗಳನ್ನು ಡೌನ್ಲೋಡ್ ಮಾಡಿ
-
- ಸ್ಥಳಗಳಿಗಾಗಿ ಹುಡುಕಿ
- ಸಮೀಪದ ಆಕರ್ಷಣೆಗಳು, ರೆಸ್ಟೋರೆಂಟ್ಗಳು ಮತ್ತು ಸೇವೆಗಳನ್ನು ಹುಡುಕಿ
- ವಿಮಾನ ನಿಲ್ದಾಣಗಳು ಅಥವಾ ಮಾಲ್ಗಳನ್ನು ಎಕ್ಸ್ಪ್ಲೋರ್ ಮಾಡಿ
- ಸ್ಥಳಗಳ ಕುರಿತು ಮಾಹಿತಿ ಪಡೆಯಿರಿ
- ನಿಮ್ಮ ಲೈಬ್ರರಿಗೆ ಸ್ಥಳಗಳು ಮತ್ತು ಟಿಪ್ಪಣಿಗಳನ್ನು ಸೇರಿಸಿ
- ಸ್ಥಳಗಳನ್ನು ಹಂಚಿಕೊಳ್ಳಿ
- ಪಿನ್ಗಳನ್ನು ಬಳಸಿ ಸ್ಥಳಗಳನ್ನು ಗುರುತು ಮಾಡಿ
- ಸ್ಥಳಗಳಿಗೆ ರೇಟಿಂಗ್ ನೀಡಿ ಮತ್ತು ಫೋಟೋಗಳನ್ನು ಸೇರಿಸಿ
- ಮಾರ್ಗದರ್ಶಿಗಳೊಂದಿಗೆ ಸ್ಥಳಗಳನ್ನು ಎಕ್ಸ್ಪ್ಲೋರ್ ಮಾಡಿ
- ಕಸ್ಟಮ್ ಮಾರ್ಗದರ್ಶಿಗಳ ಮೂಲಕ ಸ್ಥಳಗಳನ್ನು ವ್ಯವಸ್ಥಿತಗೊಳಿಸಿ
- ಸ್ಥಳದ ಇತಿಹಾಸವನ್ನು ತೆರವುಗೊಳಿಸಿ
- ಇತ್ತೀಚಿನ ಮಾರ್ಗ ನಿರ್ದೇಶನಗಳನ್ನು ಡಿಲೀಟ್ ಮಾಡಿ
- ನಕ್ಷೆ ಆ್ಯಪ್ನಲ್ಲಿನ ಸಮಸ್ಯೆಯನ್ನು ವರದಿ ಮಾಡಿ
-
- ಸಂದೇಶ ಆ್ಯಪ್ ಅನ್ನು ಸೆಟಪ್ ಮಾಡಿ
- iMessage ಕುರಿತು
- ಸಂದೇಶಗಳನ್ನು ಕಳುಹಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ
- ನಂತರದ ಸಮಯದಲ್ಲಿ ಕಳುಹಿಸುವುದಕ್ಕಾಗಿ ಪಠ್ಯ ಸಂದೇಶವೊಂದನ್ನು ನಿಗದಿಪಡಿಸುವುದು
- ಸಂದೇಶಗಳನ್ನು ಅನ್ಸೆಂಡ್ ಮಾಡಿ ಮತ್ತು ಎಡಿಟ್ ಮಾಡಿ
- ಸಂದೇಶಗಳ ಟ್ರ್ಯಾಕ್ ಇಟ್ಟುಕೊಳ್ಳಿ
- ಹುಡುಕಿ
- ಸಂದೇಶಗಳನ್ನು ಫಾರ್ವರ್ಡ್ ಮಾಡಿ ಮತ್ತು ಹಂಚಿಕೊಳ್ಳಿ
- ಗುಂಪು ಸಂಭಾಷಣೆಗಳು
- SharePlayಯನ್ನು ಬಳಸಿ ಒಟ್ಟಿಗೆ ವೀಕ್ಷಿಸಿ, ಆಲಿಸಿ ಅಥವಾ ಆಟವಾಡಿ
- ಸ್ಕ್ರೀನ್ಗಳನ್ನು ಹಂಚಿಕೊಳ್ಳಿ
- ಪ್ರಾಜೆಕ್ಟ್ಗಳಲ್ಲಿ ಕೊಲಾಬೊರೇಟ್ ಮಾಡಿ
- iMessage ಆ್ಯಪ್ಗಳನ್ನು ಬಳಸಿ
- ಫೋಟೋಗಳು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳಿ ಮತ್ತು ಎಡಿಟ್ ಮಾಡಿ
- ಫೋಟೋಗಳು, ಲಿಂಕ್ಗಳು ಮತ್ತು ಇತ್ಯಾದಿಗಳನ್ನು ಹಂಚಿಕೊಳ್ಳಿ
- ಸ್ಟಿಕರ್ಗಳನ್ನು ಕಳುಹಿಸಿ
- Memojiಯನ್ನು ರಚಿಸಿ ಮತ್ತು ಕಳುಹಿಸಿ
- Tapbackಗಳೊಂದಿಗೆ ಪ್ರತಿಕ್ರಿಯಿಸಿ
- ಸಂದೇಶಗಳನ್ನು ಸ್ಟೈಲ್ ಮತ್ತು ಆ್ಯನಿಮೇಟ್ ಮಾಡಿ
- ಸಂದೇಶಗಳನ್ನು ಬಿಡಿಸಿ ಮತ್ತು ಕೈಯಿಂದ ಬರೆಯಿರಿ
- GIFಗಳನ್ನು ಕಳುಹಿಸಿ ಮತ್ತು ಸೇವ್ ಮಾಡಿ
- ಪಾವತಿಗಳನ್ನು ವಿನಂತಿಸಿ, ಕಳುಹಿಸಿ ಮತ್ತು ಸ್ವೀಕರಿಸಿ
- ಆಡಿಯೊ ಸಂದೇಶಗಳನ್ನು ಕಳುಹಿಸಿ ಮತ್ತು ಸ್ವೀಕರಿಸಿ
- ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ
- ಓದಿದ ಸ್ವೀಕೃತಿಗಳನ್ನು ಆನ್ ಅಥವಾ ಆಫ್ ಮಾಡಿ
- ನೋಟಿಫಿಕೇಷನ್ಗಳನ್ನು ಬದಲಾಯಿಸಿ
- ಸಂದೇಶಗಳನ್ನು ಬ್ಲಾಕ್ ಮಾಡಿ, ಫಿಲ್ಟರ್ ಮಾಡಿ ಮತ್ತು ವರದಿ ಮಾಡಿ
- ಸಂದೇಶಗಳು ಮತ್ತು ಅಟ್ಯಾಚ್ಮೆಂಟ್ಗಳನ್ನು ಡಿಲೀಟ್ ಮಾಡಿ
- ಡಿಲೀಟ್ ಮಾಡಲಾದ ಸಂದೇಶಗಳನ್ನು ರಿಕವರ್ ಮಾಡಿ
-
- ಸಂಗೀತವನ್ನು ಪಡೆಯಿರಿ
- ಸಂಗೀತವನ್ನು ಕಸ್ಟಮೈಸ್ ಮಾಡುವುದು
-
-
- ಸಂಗೀತವನ್ನು ಪ್ಲೇ ಮಾಡಿ
- ಸಂಗೀತ ಪ್ಲೇಯರ್ ಕಂಟ್ರೋಲ್ಗಳನ್ನು ಬಳಸಿ
- ಸಂಗೀತವನ್ನು ಪ್ಲೇ ಮಾಡಲು Siriಯನ್ನು ಬಳಸಿ
- lossless ಆಡಿಯೊ ಪ್ಲೇ ಮಾಡಿ
- ಸ್ಪೇಷಿಯಲ್ ಆಡಿಯೊ ಪ್ಲೇ ಮಾಡಿ
- ರೇಡಿಯೊ ಆಲಿಸಿ
- SharePlay ಬಳಸಿ ಸಂಗೀತವನ್ನು ಒಟ್ಟಿಗೆ ಪ್ಲೇ ಮಾಡಿ
- ಕಾರಿನಲ್ಲಿ ಒಟ್ಟಿಗೆ ಸಂಗೀತವನ್ನು ಪ್ಲೇ ಮಾಡಿ
- ಸೌಂಡ್ ಅನ್ನು ಸರಿಹೊಂದಿಸಿ
- ನಿಮ್ಮ ಸಂಗೀತವನ್ನು ಸರದಿಯಲ್ಲಿ ಇರಿಸಿ
- ಹಾಡುಗಳನ್ನು ಷಫಲ್ ಮಾಡಿ ಅಥವಾ ಪುನರಾವರ್ತಿಸಿ
- Apple Music Sing
- ಹಾಡಿನ ಕ್ರೆಡಿಟ್ಗಳು ಮತ್ತು ಸಾಹಿತ್ಯವನ್ನು ತೋರಿಸಿ
- ನೀವು ಯಾವುದನ್ನು ಆನಂದಿಸಿರುವಿರಿ ಎಂಬುದನ್ನು Apple Musicಗೆ ಹೇಳಿ
-
- News ಬಳಕೆಯನ್ನು ಪ್ರಾರಂಭಿಸಿ
- News ವಿಜೆಟ್ಗಳನ್ನು ಬಳಸಿ
- ನಿಮಗಾಗಿ ಆಯ್ಕೆಮಾಡಿದ ಸುದ್ದಿ ಸ್ಟೋರಿಗಳನ್ನು ನೋಡಿ
- ಸ್ಟೋರಿಗಳನ್ನು ಓದಿ ಮತ್ತು ಹಂಚಿಕೊಳ್ಳಿ
- ನನ್ನ ಕ್ರೀಡೆಗಳು ಎಂಬುದರ ಮೂಲಕ ನಿಮ್ಮ ಮೆಚ್ಚಿನ ತಂಡಗಳನ್ನು ಫಾಲೋ ಮಾಡಿ
- Newsನಲ್ಲಿ ಕಂಟೆಂಟ್ಗಾಗಿ ಹುಡುಕಿ
- Newsನಲ್ಲಿ ಸ್ಟೋರಿಗಳನ್ನು ಸೇವ್ ಮಾಡಿ
- Newsನಲ್ಲಿ ನಿಮ್ಮ ಓದುವಿಕೆಯ ಇತಿಹಾಸವನ್ನು ತೆರವುಗೊಳಿಸಿ
- News ಟ್ಯಾಬ್ ಬಾರ್ ಅನ್ನು ಕಸ್ಟಮೈಸ್ ಮಾಡಿ
- ಪ್ರತ್ಯೇಕ ನ್ಯೂಸ್ ಚಾನಲ್ಗಳಿಗೆ ಸಬ್ಸ್ಕ್ರೈಬ್ ಮಾಡುವುದು
-
- ಟಿಪ್ಪಣಿ ಜೊತೆಗೆ ಪ್ರಾರಂಭಿಸಿ
- ಟಿಪ್ಪಣಿಗಳನ್ನು ರಚಿಸಿ ಮತ್ತು ಫಾರ್ಮ್ಯಾಟ್ ಮಾಡಿ
- ತ್ವರಿತ ಟಿಪ್ಪಣಿಗಳನ್ನು ಬಳಸಿ
- ರೇಖಾಚಿತ್ರಗಳು ಮತ್ತು ಕೈಬರಹವನ್ನು ಸೇರಿಸಿ
- ಸೂತ್ರಗಳು ಮತ್ತು ಸಮೀಕರಣಗಳನ್ನು ನಮೂದಿಸಿ
- ಫೋಟೋಗಳು, ವೀಡಿಯೊ ಮತ್ತು ಹೆಚ್ಚಿನದನ್ನು ಸೇರಿಸಿ
- ಆಡಿಯೊವನ್ನು ರೆಕಾರ್ಡ್ ಮಾಡಿ ಮತ್ತು ಟ್ರಾನ್ಸ್ಕ್ರೈಬ್ ಮಾಡಿ
- ಪಠ್ಯ ಮತ್ತು ಡಾಕ್ಯುಮಂಟ್ಗಳನ್ನು ಸ್ಕ್ಯಾನ್ ಮಾಡಿ
- PDFಗಳೊಂದಿಗೆ ಕೆಲಸ ಮಾಡಿ
- ಲಿಂಕ್ಗಳನ್ನು ಸೇರಿಸಿ
- ಟಿಪ್ಪಣಿಗಳನ್ನು ಹುಡುಕಿ
- ಫೋಲ್ಡರ್ಗಳಲ್ಲಿ ವ್ಯವಸ್ಥಿತಗೊಳಿಸಿ
- ಟ್ಯಾಗ್ಗಳ ಮೂಲಕ ವ್ಯವಸ್ಥಿತಗೊಳಿಸಿ
- ಸ್ಮಾರ್ಟ್ ಫೋಲ್ಡರ್ಗಳನ್ನು ಬಳಸಿ
- ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- ಟಿಪ್ಪಣಿಗಳನ್ನು ಎಕ್ಸ್ಪೋರ್ಟ್ ಮಾಡಿ ಅಥವಾ ಪ್ರಿಂಟ್ ಮಾಡಿ
- ಟಿಪ್ಪಣಿಗಳನ್ನು ಲಾಕ್ ಮಾಡಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ಟಿಪ್ಪಣಿ ಆ್ಯಪ್ನ ವ್ಯೂ ಅನ್ನು ಬದಲಾಯಿಸಿ
- ಟಿಪ್ಪಣಿ ಆ್ಯಪ್ನ ಸೆಟ್ಟಿಂಗ್ಸ್ ಬದಲಾಯಿಸಿ
- ಕೀಬೋರ್ಡ್ ಶಾರ್ಟ್ಕಟ್ಗಳನ್ನು ಬಳಸಿ
-
- iPadನಲ್ಲಿ ಪಾಸ್ವರ್ಡ್ಗಳನ್ನು ಬಳಸಿ
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಹುಡುಕಿ
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸುವುದು
- ಪಾಸ್ವರ್ಡ್ ಅನ್ನು ತೆಗೆದುಹಾಕಿ
- ಡಿಲೀಟ್ ಮಾಡಲಾದ ಪಾಸ್ವರ್ಡ್ ಅನ್ನು ರಿಕವರ್ ಮಾಡಿ
- iPhoneನಲ್ಲಿ ವೆಬ್ಸೈಟ್ ಅಥವಾ ಆ್ಯಪ್ಗಾಗಿ ಪಾಸ್ವರ್ಡ್ ಅನ್ನು ರಚಿಸುವುದು
- ಪಾಸ್ವರ್ಡ್ಗಳನ್ನು ದೊಡ್ಡ ಪಠ್ಯದಲ್ಲಿ ತೋರಿಸಿ
- ವೆಬ್ಸೈಟ್ಗಳು ಮತ್ತು ಆ್ಯಪ್ಗಳಿಗೆ ಸೈನ್ ಇನ್ ಮಾಡಲು ಪಾಸ್ಕೀಗಳನ್ನು ಬಳಸಿ
- Apple ಮೂಲಕ ಸೈನ್ ಇನ್ ಮಾಡಿ
- ಪಾಸ್ವರ್ಡ್ಗಳನ್ನು ಹಂಚಿಕೊಳ್ಳಿ
- ಸದೃಢ ಪಾಸ್ವರ್ಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಸ್ವಯಂಭರ್ತಿಯಿಂದ ಹೊರಗಿಡಲಾಗಿರುವ ವೆಬ್ಸೈಟ್ಗಳನ್ನು ನೋಡಿ
- ವೆಬ್ಸೈಟ್ ಪಾಸ್ವರ್ಡ್ಗಳು
- ನಿಮ್ಮ ಪಾಸ್ವರ್ಡ್ಗಳು ಮತ್ತು ಸಂಬಂಧಿತ ಮಾಹಿತಿಯನ್ನು ನೋಡಿ
- ನಿಮ್ಮ Wi-Fi ಪಾಸ್ವರ್ಡ್ ಅನ್ನು ಹುಡುಕಿ
- AirDropನೊಂದಿಗೆ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಿ
- ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಪಾಸ್ವರ್ಡ್ಗಳು ಲಭ್ಯವಾಗುವಂತೆ ಮಾಡಿ
- ದೃಢೀಕರಣ ಕೋಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಕಡಿಮೆ CAPTCHA ಚಾಲೆಂಜ್ಗಳೊಂದಿಗೆ ಸೈನ್ ಇನ್ ಮಾಡಿ
- ಎರಡು-ಅಂಶದ ದೃಢೀಕರಣ
- ಭದ್ರತಾ ಕೀಗಳನ್ನು ಬಳಸಿ
-
- ಫೋಟೋಸ್ ಆ್ಯಪ್ ಜೊತೆಗೆ ಪ್ರಾರಂಭಿಸಿ
- ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ
- ಫೋಟೋ ಮತ್ತು ವೀಡಿಯೊದ ಮಾಹಿತಿಯನ್ನು ನೋಡಿ
-
- ದಿನಾಂಕದ ಆಧಾರದ ಮೇಲೆ ಫೋಟೋಗಳು ಮತ್ತು ವೀಡಿಯೊಗಳನ್ನು ಹುಡುಕಿ
- ಜನರು ಮತ್ತು ಸಾಕುಪ್ರಾಣಿಗಳನ್ನು ಹುಡುಕಿ ಮತ್ತು ಹೆಸರಿಸಿ
- ಗುಂಪು ಫೋಟೋಗಳನ್ನು ಹುಡುಕಿ
- ಸ್ಥಳದ ಆಧಾರದ ಮೇಲೆ ಫೋಟೋಗಳನ್ನು ಬ್ರೌಸ್ ಮಾಡಿ
- ಇತ್ತೀಚೆಗೆ ಸೇವ್ ಮಾಡಿರುವ ಫೋಟೋಗಳನ್ನು ಹುಡುಕಿ
- ನಿಮ್ಮ ಪ್ರಯಾಣದ ಫೋಟೋಗಳನ್ನು ಹುಡುಕಿ
- ರಸೀದಿಗಳು, QR ಕೋಡ್ಗಳು, ಇತ್ತೀಚೆಗೆ ಎಡಿಟ್ ಮಾಡಲಾದ ಫೋಟೋಗಳು ಮತ್ತು ಇತ್ಯಾದಿಯನ್ನು ಹುಡುಕಿ
- iPhoneನಲ್ಲಿ ಮೀಡಿಯಾ ವರ್ಗದ ಪ್ರಕಾರ ಫೋಟೋಗಳು ಮತ್ತು ವೀಡಿಯೊಗಳನ್ನು ಹುಡುಕುವುದು
- ಫೋಟೋಸ್ ಆ್ಯಪ್ ಅನ್ನು ಕಸ್ಟಮೈಸ್ ಮಾಡಿ
- ಫೋಟೋ ಲೈಬ್ರರಿಯನ್ನು ಫಿಲ್ಟರ್ ಮಾಡಿ ಮತ್ತು ವಿಂಗಡಿಸಿ
- iCloud ಬಳಸಿ ನಿಮ್ಮ ಫೋಟೋಗಳನ್ನು ಬ್ಯಾಕಪ್ ಮಾಡಿ ಮತ್ತು ಸಿಂಕ್ ಮಾಡಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿ ಅಥವಾ ಮರೆಮಾಡಿ
- ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಹುಡುಕಿ
- ವಾಲ್ಪೇಪರ್ ಸಲಹೆಗಳನ್ನು ಪಡೆಯಿರಿ
-
- ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ
- ದೀರ್ಘ ವೀಡಿಯೊಗಳನ್ನು ಹಂಚಿಕೊಳ್ಳಿ
- ಹಂಚಿಕೊಳ್ಳಲಾದ ಆಲ್ಬಮ್ಗಳನ್ನು ರಚಿಸಿ
- ಹಂಚಿಕೊಂಡ ಆಲ್ಬಮ್ಗೆ ಜನರನ್ನು ಸೇರಿಸಿ ಮತ್ತು ತೆಗೆದುಹಾಕಿ
- ಹಂಚಿಕೊಳ್ಳಲಾದ ಆಲ್ಬಮ್ಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಿ ಮತ್ತು ಡಿಲೀಟ್ ಮಾಡಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡಿ ಅಥವಾ ಸೇರಿಕೊಳ್ಳಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಬಳಸಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಕಂಟೆಂಟ್ ಅನ್ನು ಸೇರಿಸಿ
-
- ಫೋಟೋಗಳು ಮತ್ತು ವೀಡಿಯೊಗಳನ್ನು ಎಡಿಟ್ ಮಾಡಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಕ್ರಾಪ್ ಮಾಡಿ, ತಿರುಗಿಸಿ, ಫ್ಲಿಪ್ ಮಾಡಿ ಅಥವಾ ನೇರಗೊಳಿಸಿ
- ಫೋಟೋ ಎಡಿಟ್ಗಳನ್ನು ಅನ್ಡು ಮಾಡಿ ಮತ್ತು ರಿವರ್ಟ್ ಮಾಡಿ
- ವೀಡಿಯೊ ಉದ್ದವನ್ನು ಟ್ರಿಮ್ ಮಾಡಿ, ವೇಗವನ್ನು ಸರಿಹೊಂದಿಸಿ ಮತ್ತು ಆಡಿಯೊವನ್ನು ಎಡಿಟ್ ಮಾಡಿ
- ಸಿನಿಮ್ಯಾಟಿಕ್ ವೀಡಿಯೊಗಳನ್ನು ಎಡಿಟ್ ಮಾಡಿ
- Live Photos ಅನ್ನು ಎಡಿಟ್ ಮಾಡಿ
- ಪೋರ್ಟ್ರೇಟ್ ಮೋಡ್ ಫೋಟೋಗಳನ್ನು ಎಡಿಟ್ ಮಾಡುವುದು
- ನಿಮ್ಮ ಫೋಟೋಗಳಿಂದ ಸ್ಟಿಕರ್ಗಳನ್ನು ರಚಿಸಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಡ್ಯೂಪ್ಲಿಕೇಟ್ ಮಾಡಿ ಮತ್ತು ಕಾಪಿ ಮಾಡಿ
- ನಕಲಿ ಫೋಟೋಗಳನ್ನು ವಿಲೀನಗೊಳಿಸುವುದು
- ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮಾಡಿ
- ಫೋಟೋಗಳನ್ನು ಪ್ರಿಂಟ್ ಮಾಡಿ
-
- ಪಾಡ್ಕಾಸ್ಟ್ಸ್ ಆ್ಯಪ್ನ ಬಳಕೆಯನ್ನು ಪ್ರಾರಂಭಿಸುವುದು
- ಪಾಡ್ಕಾಸ್ಟ್ಗಳನ್ನು ಹುಡುಕಿ
- ಪಾಡ್ಕಾಸ್ಟ್ಗಳನ್ನು ಆಲಿಸಿ
- ಪಾಡ್ಕಾಸ್ಟ್ ಟ್ರಾನ್ಸ್ಕ್ರಿಪ್ಟ್ಗಳನ್ನು ವೀಕ್ಷಿಸಿ
- ನಿಮ್ಮ ಮೆಚ್ಚಿನ ಪಾಡ್ಕಾಸ್ಟ್ಗಳನ್ನು ಫಾಲೋ ಮಾಡಿ
- ಪಾಡ್ಕಾಸ್ಟ್ಸ್ ಆ್ಯಪ್ ವಿಜೆಟ್ ಅನ್ನು ಬಳಸಿ
- ನಿಮ್ಮ ಮೆಚ್ಚಿನ ಪಾಡ್ಕಾಸ್ಟ್ ವರ್ಗಗಳು ಮತ್ತು ಚಾನಲ್ಗಳನ್ನು ಆಯ್ಕೆಮಾಡಿ
- ನಿಮ್ಮ ಪಾಡ್ಕಾಸ್ಟ್ ಲೈಬ್ರರಿಯನ್ನು ಆಯೋಜಿಸಿ
- ಪಾಡ್ಕಾಸ್ಟ್ಗಳನ್ನು ಡೌನ್ಲೋಡ್ ಮಾಡಿ, ಸೇವ್ ಮಾಡಿ, ತೆಗೆದುಹಾಕಿ ಮತ್ತು ಹಂಚಿಕೊಳ್ಳಿ
- ಪಾಡ್ಕಾಸ್ಟ್ಗಳಿಗೆ ಸಬ್ಸ್ಕ್ರೈಬ್ ಮಾಡಿ
- ಸಬ್ಸ್ಕ್ರೈಬರ್ಗೆ-ಮಾತ್ರ ಇರುವ ಕಂಟೆಂಟ್ ಅನ್ನು ಆಲಿಸಿ
- ಡೌನ್ಲೋಡ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ರಿಮೈಂಡರ್ಸ್ ಆ್ಯಪ್ನ ಬಳಕೆಯನ್ನು ಪ್ರಾರಂಭಿಸಿ
- ರಿಮೈಂಡರ್ಸ್ ಸೆಟ್ ಮಾಡಿ
- ದಿನಸಿ ಪಟ್ಟಿಯನ್ನು ರಚಿಸಿ
- ವಿವರಗಳನ್ನು ಸೇರಿಸಿ
- ಐಟಂಗಳನ್ನು ಪೂರ್ಣಗೊಳಿಸಿ ಮತ್ತು ತೆಗೆದುಹಾಕಿ
- ಪಟ್ಟಿಯನ್ನು ಎಡಿಟ್ ಮಾಡಿ ಮತ್ತು ವ್ಯವಸ್ಥಿತಗೊಳಿಸಿ
- ನಿಮ್ಮ ಪಟ್ಟಿಗಳನ್ನು ಹುಡುಕಿ
- ಒಂದಕ್ಕಿಂತ ಹೆಚ್ಚು ಪಟ್ಟಿಗಳನ್ನು ವ್ಯವಸ್ಥಿತಗೊಳಿಸಿ
- ಐಟಂಗಳನ್ನು ಟ್ಯಾಗ್ ಮಾಡಿ
- ಸ್ಮಾರ್ಟ್ ಪಟ್ಟಿಗಳನ್ನು ಬಳಸಿ
- ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- ಪಟ್ಟಿಯನ್ನು ಪ್ರಿಂಟ್ ಮಾಡಿ
- ಟೆಂಪ್ಲೇಟ್ಗಳೊಂದಿಗೆ ಕೆಲಸ ಮಾಡಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ರಿಮೈಂಡರ್ಸ್ ಆ್ಯಪ್ನ ಸೆಟ್ಟಿಂಗ್ಗಳನ್ನು ಬದಲಾಯಿಸಿ
- ಕೀಬೋರ್ಡ್ ಶಾರ್ಟ್ಕಟ್ಗಳನ್ನು ಬಳಸುವುದು
-
- ವೆಬ್ ಅನ್ನು ಬ್ರೌಸ್ ಮಾಡಿ
- ವೆಬ್ಸೈಟ್ಗಳಿಗಾಗಿ ಹುಡುಕಿ
- ಹೈಲೈಟ್ಗಳನ್ನು ನೋಡಿ
- ನಿಮ್ಮ Safari ಸೆಟ್ಟಿಂಗ್ಗಳನ್ನು ಕಸ್ಟಮೈಸ್ ಮಾಡುವುದು
- ಲೇಔಟ್ ಅನ್ನು ಬದಲಾಯಿಸಿ
- ಒಂದಕ್ಕಿಂತ ಹೆಚ್ಚು Safari ಪ್ರೊಫೈಲ್ಗಳನ್ನು ರಚಿಸಿ
- ವೆಬ್ಪುಟವನ್ನು ಕೇಳಲು Siriಯನ್ನು ಬಳಸಿ
- ವೆಬ್ಸೈಟ್ ಅನ್ನು ಬುಕ್ಮಾರ್ಕ್ ಮಾಡಿ
- ವೆಬ್ಸೈಟ್ ಅನ್ನು ಮೆಚ್ಚಿನ ವೆಬ್ಸೈಟ್ ಎಂದು ಬುಕ್ಮಾರ್ಕ್ ಮಾಡಿ
- ಓದುವಿಕೆ ಪಟ್ಟಿಗೆ ಪುಟಗಳನ್ನು ಸೇವ್ ಮಾಡಿ
- ನಿಮ್ಮೊಂದಿಗೆ ಹಂಚಿಕೊಂಡಿರುವ ಲಿಂಕ್ಗಳನ್ನು ಹುಡುಕುವುದು
- PDF ಅನ್ನು ಡೌನ್ಲೋಡ್ ಮಾಡುವುದು
- ವೆಬ್ಪುಟಕ್ಕೆ ವಿವರಣಾತ್ಮಕ ಟಿಪ್ಪಣಿ ನೀಡಿ ಮತ್ತು PDF ಆಗಿ ಸೇವ್ ಮಾಡಿ
- ಫಾರ್ಮ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಎಕ್ಸ್ಟೆನ್ಶನ್ಗಳನ್ನು ಪಡೆಯಿರಿ
- ನಿಮ್ಮ ಕ್ಯಾಷ್ ಮತ್ತು ಕುಕೀಗಳನ್ನು ತೆರವುಗೊಳಿಸಿ
- ಕುಕೀಗಳನ್ನು ಸಕ್ರಿಯಗೊಳಿಸಿ
- ಶಾರ್ಟ್ಕಟ್ಸ್
- ಸಲಹೆ
-
- Apple TV+, MLS ಸೀಸನ್ ಪಾಸ್ ಅಥವಾ ಚಾನಲ್ಗೆ ಸಬ್ಸ್ಕ್ರೈಬ್ ಮಾಡಿ
- ವೀಕ್ಷಿಸಲು ಪ್ರಾರಂಭಿಸಿ ಮತ್ತು ಪ್ಲೇಬ್ಯಾಕ್ ಅನ್ನು ಕಂಟ್ರೋಲ್ ಮಾಡಿ
- ಶೋಗಳು, ಚಲನಚಿತ್ರಗಳು ಮತ್ತು ಹೆಚ್ಚಿನವುಗಳನ್ನು ಹುಡುಕಿ
- ಹೋಮ್ ಟ್ಯಾಬ್ ಅನ್ನು ವೈಯಕ್ತೀಕರಿಸಿ
- ಐಟಂಗಳನ್ನು ಖರೀದಿಸಿ, ಬಾಡಿಗೆಗೆ ನೀಡಿ ಅಥವಾ ಮುಂಗಡ-ಆರ್ಡರ್ ಮಾಡಿ
- ನಿಮ್ಮ ಲೈಬ್ರರಿಯನ್ನು ನಿರ್ವಹಿಸಿ
- ನಿಮ್ಮ TV ಪೂರೈಕೆದಾರರನ್ನು ಸೇರಿಸಿ
- ಸೆಟ್ಟಿಂಗ್ಸ್ ಬದಲಾಯಿಸಿ
-
- ರೆಕಾರ್ಡಿಂಗ್ ಮಾಡಿ
- ಟ್ರಾನ್ಸ್ಕ್ರಿಪ್ಶನ್ ಅನ್ನು ನೋಡಿ
- ಅದನ್ನು ಮತ್ತೆ ಪ್ಲೇ ಮಾಡಿ
- ಲೇಯರ್ಡ್ ರೆಕಾರ್ಡಿಂಗ್ಗಳೊಂದಿಗೆ ಕೆಲಸ ಮಾಡಿ
- ರೆಕಾರ್ಡಿಂಗ್ ಅನ್ನು ಫೈಲ್ಸ್ ಆ್ಯಪ್ಗೆ ಎಕ್ಸ್ಪೋರ್ಟ್ ಮಾಡಿ
- ರೆಕಾರ್ಡಿಂಗ್ ಅನ್ನು ಎಡಿಟ್ ಮಾಡಿ ಅಥವಾ ಡಿಲೀಟ್ ಮಾಡಿ
- ರೆಕಾರ್ಡಿಂಗ್ಗಳನ್ನು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ
- ರೆಕಾರ್ಡಿಂಗ್ಗಳನ್ನು ವ್ಯವಸ್ಥಿತಗೊಳಿಸಿ
- ರೆಕಾರ್ಡಿಂಗ್ ಅನ್ನು ಹುಡುಕಿ ಅಥವಾ ಮರುಹೆಸರಿಸಿ
- ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳಿ
- ರೆಕಾರ್ಡಿಂಗ್ ಅನ್ನು ಡ್ಯೂಪ್ಲಿಕೇಟ್ ಮಾಡಿ
-
- Apple Intelligence ಬಳಕೆಯನ್ನು ಪ್ರಾರಂಭಿಸಿ
- ಬರವಣಿಗೆಯ ಟೂಲ್ಗಳನ್ನು ಬಳಸಿ
- Mailನಲ್ಲಿ Apple Intelligence ಅನ್ನು ಬಳಸಿ
- ಸಂದೇಶ ಆ್ಯಪ್ನಲ್ಲಿ Apple Intelligence ಅನ್ನು ಬಳಸಿ
- Siriಯೊಂದಿಗೆ Apple Intelligence ಅನ್ನು ಬಳಸಿ
- ವೆಬ್ಪುಟದ ಸಾರಾಂಶಗಳನ್ನು ಪಡೆಯಿರಿ
- ಆಡಿಯೊ ರೆಕಾರ್ಡಿಂಗ್ನ ಸಾರಾಂಶವನ್ನು ಪಡೆಯಿರಿ
- Image Playground ಜೊತೆಗೆ ನೈಜ ಚಿತ್ರಗಳನ್ನು ರಚಿಸಿ
- Genmojiಯೊಂದಿಗೆ ನಿಮ್ಮ ಸ್ವಂತ ಎಮೋಜಿಯನ್ನು ರಚಿಸುವುದು
- Apple Intelligence ಜೊತೆಗೆ Image Wand ಬಳಸಿ
- ಫೋಟೋಸ್ನಲ್ಲಿ Apple Intelligence ಅನ್ನು ಬಳಸಿ
- ನೋಟಿಫಿಕೇಷನ್ಗಳನ್ನು ಸಂಕ್ಷಿಪ್ತಗೊಳಿಸಿ ಮತ್ತು ಅಡಚಣೆಗಳನ್ನು ಕಡಿಮೆ ಮಾಡಿ
- Apple Intelligence ಜೊತೆಗೆ ChatGPT ಬಳಸಿ
- Apple Intelligence ಮತ್ತು ಗೌಪ್ಯತೆ
- ಸ್ಕ್ರೀನ್ ಟೈಮ್ನಲ್ಲಿ Apple Intelligence ಫೀಚರ್ಗಳಿಗೆ ಆಕ್ಸೆಸ್ ಅನ್ನು ಬ್ಲಾಕ್ ಮಾಡಿ
-
- ಕುಟುಂಬ ಹಂಚಿಕೆಯನ್ನು ಸೆಟಪ್ ಮಾಡಿ
- ಕುಟುಂಬ ಹಂಚಿಕೆ ಸದಸ್ಯರನ್ನು ಸೇರಿಸಿ
- ಕುಟುಂಬ ಹಂಚಿಕೆ ಸದಸ್ಯರನ್ನು ತೆಗೆದುಹಾಕಿ
- ಸಬ್ಸ್ಕ್ರಿಪ್ಶನ್ಗಳನ್ನು ಹಂಚಿಕೊಳ್ಳಿ
- ಖರೀದಿಗಳನ್ನು ಹಂಚಿಕೊಳ್ಳಿ
- ಕುಟುಂಬದವರೊಂದಿಗೆ ಸ್ಥಳಗಳನ್ನು ಹಂಚಿಕೊಳ್ಳಿ ಮತ್ತು ಕಳೆದು ಹೋದ ಸಾಧನಗಳನ್ನು ಪತ್ತೆಹಚ್ಚಿರಿ
- Apple Cash ಕುಟುಂಬ ಮತ್ತು Apple Card ಕುಟುಂಬವನ್ನು ಸೆಟಪ್ ಮಾಡಿ
- ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡಿ
- ಮಗುವಿನ ಸಾಧನವನ್ನು ಸೆಟಪ್ ಮಾಡಿ
-
- ಸ್ಕ್ರೀನ್ ಟೈಮ್ ಬಳಕೆಯನ್ನು ಪ್ರಾರಂಭಿಸಿ
- ಸ್ಕ್ರೀನ್ ದೂರದ ಮೂಲಕ ನಿಮ್ಮ ದೃಷ್ಟಿಯ ಆರೋಗ್ಯವನ್ನು ರಕ್ಷಿಸಿ
- ವೇಳಾಪಟ್ಟಿಗಳು ಮತ್ತು ಮಿತಿಗಳನ್ನು ಸೆಟ್ ಮಾಡುವುದು
- ಸಂವಹನದ ಮಿತಿಗಳನ್ನು ಸೆಟ್ ಮಾಡಿ ಮತ್ತು ಆ್ಯಪ್ಗಳು ಮತ್ತು ಕಂಟೆಂಟ್ ಅನ್ನು ಬ್ಲಾಕ್ ಮಾಡಿ
- iPadನಲ್ಲಿನ ಸ್ಕ್ರೀನ್ ಟೈಮ್ನಲ್ಲಿ ಸೂಕ್ಷ್ಮವಾದ ಚಿತ್ರಗಳು ಮತ್ತು ವಿಡಿಯೋಗಳನ್ನು ಪರಿಶೀಲಿಸುವುದು
- ಕುಟುಂಬದ ಸದಸ್ಯರಿಗಾಗಿ ಸ್ಕ್ರೀನ್ ಟೈಮ್ ಅನ್ನು ಸೆಟಪ್ ಮಾಡಿ
-
- ಪವರ್ ಅಡಾಪ್ಟರ್ ಮತ್ತು ಚಾರ್ಜ್ ಕೇಬಲ್
- ಹೆಡ್ಫೋನ್ ಆಡಿಯೊ ಮಟ್ಟದ ಫೀಚರ್ಗಳನ್ನು ಬಳಸಿ
-
- Apple Pencil ಹೊಂದಾಣಿಕೆ
- Apple Pencil (1ನೇ ಜನರೇಷನ್) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ
- Apple Pencil (2ನೇ ಜನರೇಷನ್) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ
- Apple Pencil (USB-C) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ
- Apple Pencil ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ
- ಸ್ಕ್ರಿಬಲ್ ಮೂಲಕ ಪಠ್ಯವನ್ನು ನಮೂದಿಸಿ
- Apple Pencil ಮೂಲಕ ಡ್ರಾ ಮಾಡುವುದು
- Apple Pencilನಿಂದ ಸ್ಕ್ರೀನ್ಶಾಟ್ ಅನ್ನು ತೆಗೆದುಕೊಂಡು ಗುರುತು ಮಾಡಿ
- ತ್ವರಿತವಾಗಿ ಟಿಪ್ಪಣಿಗಳನ್ನು ಬರೆಯಿರಿ
- HomePod ಮತ್ತು ಇತರ ವೈರ್ಲೆಸ್ ಸ್ಪೀಕರ್ಗಳು
- ಬಾಹ್ಯ ಸಂಗ್ರಹಣೆ ಸಾಧನಗಳು
- Bluetooth ಆಕ್ಸೆಸರಿಗಳನ್ನು ಕನೆಕ್ಟ್ ಮಾಡಿ
- ನಿಮ್ಮ iPadನಿಂದ Bluetooth ಆ್ಯಕ್ಸೆಸರಿಯಲ್ಲಿ ನಿಮ್ಮ iPadನಿಂದ ಆಡಿಯೊ ಪ್ಲೇ ಮಾಡುವುದು
- Fitness+ ಹೊಂದಿರುವ Apple Watch
- ಪ್ರಿಂಟರ್ಗಳು
- ಪಾಲಿಶ್ ಮಾಡುವ ಬಟ್ಟೆ
-
- ಕಂಟಿನ್ಯುಯಿಟಿ ಪರಿಚಯ
- ಸಮೀಪದ ಸಾಧನಗಳಿಗೆ ಐಟಂಗಳನ್ನು ಕಳುಹಿಸಲು AirDrop ಬಳಸಿ
- ಸಾಧನಗಳ ನಡುವೆ ಟಾಸ್ಕ್ಗಳನ್ನು ಹ್ಯಾಂಡ್ ಆಫ್ ಮಾಡಿ
- ಸಾಧನಗಳ ನಡುವೆ ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ
- ವೀಡಿಯೊ ಸ್ಟ್ರೀಮ್ ಮಾಡಿ ಅಥವಾ ನಿಮ್ಮ iPadನ ಸ್ಕ್ರೀನ್ ಅನ್ನು ಮಿರರ್ ಮಾಡಿ
- ನಿಮ್ಮ iPadನಲ್ಲಿ ಫೋನ್ ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ಅನುಮತಿಸಿ
- ವೈಯಕ್ತಿಕ ಹಾಟ್ಸ್ಪಾಟ್ ಮೂಲಕ ನಿಮ್ಮ ಇಂಟರ್ನೆಟ್ ಕನೆಕ್ಷನ್ ಹಂಚಿಕೊಳ್ಳಿ
- Apple TVಗಾಗಿ ನಿಮ್ಮ iPad ಅನ್ನು ವೆಬ್ಕ್ಯಾಮ್ ಆಗಿ ಬಳಸುವುದು
- Macನಲ್ಲಿ ಸ್ಕೆಚ್ಗಳು, ಫೋಟೋಗಳು ಮತ್ತು ಸ್ಕ್ಯಾನ್ಗಳನ್ನು ಸೇರಿಸಿ
- ನಿಮ್ಮ iPad ಅನ್ನು ಎರಡನೇ ಡಿಸ್ಪ್ಲೇ ಆಗಿ ಬಳಸುವುದು
- Mac ಮತ್ತು iPad ಅನ್ನು ನಿಯಂತ್ರಿಸಲು ಒಂದು ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸುವುದು
- iPad ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡುವುದು
- ಸಾಧನಗಳ ನಡುವೆ ಫೈಲ್ಗಳನ್ನು ವರ್ಗಾಯಿಸಿ
-
- ಆ್ಯಕ್ಸೆಸಬಿಲಿಟಿ ಫೀಚರ್ಗಳ ಬಳಕೆಯನ್ನು ಪ್ರಾರಂಭಿಸಿ
- ಸೆಟಪ್ ಮಾಡುವಾಗ ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ಬಳಸಿ
- Siri ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಿ
-
- ದೃಷ್ಟಿಗಾಗಿ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಝೂಮ್ ಇನ್
- ನೀವು ಓದುತ್ತಿರುವ ಅಥವಾ ಟೈಪ್ ಮಾಡುತ್ತಿರುವ ಪಠ್ಯದ ದೊಡ್ಡ ಆವೃತ್ತಿಯನ್ನು ನೋಡಿ
- ಡಿಸ್ಪ್ಲೇ ಬಣ್ಣಗಳನ್ನು ಬದಲಾಯಿಸಿ
- ಪಠ್ಯವನ್ನು ಓದುವುದಕ್ಕೆ ಸುಲಭವಾಗಿಸಿ
- ಸ್ಕ್ರೀನ್ ಮೇಲಿನ ಚಲನೆಯನ್ನು ಕಡಿಮೆ ಮಾಡಿ
- ವಾಹನದಲ್ಲಿ ಪ್ರಯಾಣ ಮಾಡುವಾಗ iPad ಅನ್ನು ಹೆಚ್ಚು ಆರಾಮದಾಯಕವಾಗಿ ಬಳಸುವುದು
- ನಿಮ್ಮ ಪ್ರತಿ-ಆ್ಯಪ್ನ ವಿಷುವಲ್ ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡಿ
- ಸ್ಕ್ರೀನ್ ಮೇಲೆ ಏನಿದೆ ಅಥವಾ ಟೈಪ್ ಮಾಡಲಾಗಿದೆ ಎಂಬುದನ್ನು ಕೇಳಿ
- ಆಡಿಯೊ ವಿವರಣೆಗಳನ್ನು ಕೇಳಿಸಿಕೊಳ್ಳಿ
-
- VoiceOver ಅನ್ನು ಆನ್ ಮಾಡಿ ಮತ್ತು ಅಭ್ಯಾಸ ಮಾಡಿ
- ನಿಮ್ಮ VoiceOver ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- VoiceOver ಜೆಸ್ಚರ್ಗಳನ್ನು ಬಳಸಿ
- VoiceOver ಆನ್ ಆಗಿರುವಾಗ iPad ಆಪರೇಟ್ ಮಾಡುವುದು
- ರೋಟರ್ ಬಳಸಿ VoiceOver ನಿಯಂತ್ರಿಸಿ
- ಆನ್ಸ್ಕ್ರೀನ್ ಕೀಬೋರ್ಡ್ ಬಳಸಿ
- ನಿಮ್ಮ ಬೆರಳಿನಿಂದ ಬರೆಯಿರಿ
- ಸ್ಕ್ರೀನ್ ಅನ್ನು ಆಫ್ ಮಾಡಿರಿ
- ಬಾಹ್ಯ ಕೀಬೋರ್ಡ್ ಮೂಲಕ VoiceOver ಅನ್ನು ಬಳಸಿ
- ಬ್ರೇಲ್ ಡಿಸ್ಪ್ಲೇ ಬಳಸಿ
- ಸ್ಕ್ರೀನ್ ಮೇಲೆ ಬ್ರೇಲ್ ಎಂದು ಟೈಪ್ ಮಾಡಿ
- ಜೆಸ್ಚರ್ಗಳು ಮತ್ತು ಕೀಬೋರ್ಡ್ ಶಾರ್ಟ್ಕಟ್ಗಳನ್ನು ಕಸ್ಟಮೈಸ್ ಮಾಡಿ
- ಪಾಯಿಂಟರ್ ಸಾಧನದ ಮೂಲಕ VoiceOver ಅನ್ನು ಬಳಸಿ
- ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ
- ಆ್ಯಪ್ಗಳಲ್ಲಿ VoiceOver ಅನ್ನು ಬಳಸಿ
-
- ಮೊಬಿಲಿಟಿಗಾಗಿ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- AssistiveTouch ಅನ್ನು ಬಳಸಿ
- iPadನಲ್ಲಿ ಸರಿಹೊಂದಿಸಬಹುದಾದ ಆನ್ಸ್ಕ್ರೀನ್ ಟ್ರ್ಯಾಕ್ಪ್ಯಾಡ್ ಅನ್ನು ಬಳಸುವುದು
- ನಿಮ್ಮ ಕಣ್ಣುಗಳ ಚಲನೆಯ ಮೂಲಕ iPad ಅನ್ನು ನಿಯಂತ್ರಿಸಿ
- ನಿಮ್ಮ ಸ್ಪರ್ಶಕ್ಕೆ iPad ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸರಿಹೊಂದಿಸುವುದು
- ಕರೆಗಳಿಗೆ ಸ್ವಯಂ-ಉತ್ತರಿಸಿ
- Face ID ಮತ್ತು ಗಮನ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ವಾಯ್ಸ್ ಕಂಟ್ರೋಲ್ ಕಮಾಂಡ್ಗಳನ್ನು ಬಳಸುವುದು
- ಟಾಪ್ ಅಥವಾ ಹೋಮ್ ಬಟನ್ ಅನ್ನು ಸರಿಹೊಂದಿಸಿ
- Apple TV ರಿಮೋಟ್ ಬಟನ್ಗಳನ್ನು ಬಳಸಿ
- ಪಾಯಿಂಟರ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಕೀಬೋರ್ಡ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಬಾಹ್ಯ ಕೀಬೋರ್ಡ್ನಿಂದ iPad ಅನ್ನು ನಿಯಂತ್ರಿಸಿ
- AirPods ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- Apple Pencilಗಾಗಿ ಡಬಲ್ ಟ್ಯಾಪ್ ಮತ್ತು ಸ್ಕ್ವೀಝ್ ಸೆಟ್ಟಿಂಗ್ಸ್ ಸರಿಹೊಂದಿಸಿ
-
- ಆಲಿಸುವಿಕೆಯ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಹಿಯರಿಂಗ್ ಏಡ್ಗಳನ್ನು ಬಳಸಿ
- ಲೈವ್ ಆಲಿಸುವಿಕೆಯನ್ನು ಬಳಸಿ
- ಸೌಂಡ್ ಗುರುತಿಸುವಿಕೆಯನ್ನು ಬಳಸಿ
- RTTಯನ್ನು ಸೆಟಪ್ ಮಾಡಿ ಮತ್ತು ಬಳಸಿ
- ನೋಟಿಫಿಕೇಷನ್ಗಳಿಗಾಗಿ ಇಂಡಿಕೇಟರ್ ಅನ್ನು ಫ್ಲ್ಯಾಷ್ ಮಾಡಿ
- ಆಡಿಯೊ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಹಿನ್ನೆಲೆ ಸೌಂಡ್ಗಳನ್ನು ಪ್ಲೇ ಮಾಡಿ
- ಸಬ್ಟೈಟಲ್ಗಳು ಮತ್ತು ಕ್ಯಾಪ್ಶನ್ಗಳನ್ನು ತೋರಿಸಿ
- ಇಂಟರ್ಕಾಂ ಸಂದೇಶಗಳಿಗಾಗಿ ಟ್ರಾನ್ಸ್ಕ್ರಿಪ್ಷನ್ಗಳನ್ನು ತೋರಿಸಿ
- ಮಾತಿನಲ್ಲಿ ಹೇಳಿದ ಆಡಿಯೊದ ಲೈವ್ ಕ್ಯಾಪ್ಶನ್ಗಳನ್ನು ಪಡೆಯಿರಿ
-
- ನೀವು ಹಂಚಿಕೊಳ್ಳುವುದನ್ನು ನಿಯಂತ್ರಿಸಿ
- ಲಾಕ್ ಸ್ಕ್ರೀನ್ ಫೀಚರ್ಗಳನ್ನು ಆನ್ ಮಾಡಿ
- ನಿಮ್ಮ Apple ಖಾತೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ
- ‘ನನ್ನ ಈಮೇಲ್ ಮರೆಮಾಡಿ’ ವಿಳಾಸಗಳನ್ನು ರಚಿಸಿ ಮತ್ತು ನಿರ್ವಹಿಸಿ
- iCloud ಖಾಸಗಿ ರಿಲೇ ಮೂಲಕ ನಿಮ್ಮ ವೆಬ್ ಬ್ರೌಸಿಂಗ್ ಅನ್ನು ರಕ್ಷಿಸಿ
- ಖಾಸಗಿ ನೆಟ್ವರ್ಕ್ ವಿಳಾಸವನ್ನು ಬಳಸಿ
- ಸುಧಾರಿತ ಡೇಟ ರಕ್ಷಣೆಯನ್ನು ಬಳಸಿ
- ಲಾಕ್ಡೌನ್ ಮೋಡ್ ಬಳಸಿ
- ಸೂಕ್ಷ್ಮ ಕಂಟೆಂಟ್ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ
- ಸಂಪರ್ಕ ಕೀ ದೃಢೀಕರಣವನ್ನು ಬಳಸಿ
-
- iPad ಅನ್ನು ಆನ್ ಅಥವಾ ಆಫ್ ಮಾಡಿ
- iPad ಅನ್ನು ಬಲವಂತವಾಗಿ ಮರುಪ್ರಾರಂಭಿಸಿ
- iPadOS ಅನ್ನು ಅಪ್ಡೇಟ್ ಮಾಡಿ
- iPad ಅನ್ನು ಬ್ಯಾಕಪ್ ಮಾಡಿ
- iPad ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡಿ
- iPad ಅನ್ನು ಅಳಿಸಿ
- ಬ್ಯಾಕಪ್ನಿಂದ ಎಲ್ಲಾ ಕಂಟೆಂಟ್ ಅನ್ನು ರಿಸ್ಟೋರ್ ಮಾಡಿ
- ಖರೀದಿಸಿದ ಮತ್ತು ಡಿಲೀಟ್ ಮಾಡಿದ ಐಟಂಗಳನ್ನು ರಿಸ್ಟೋರ್ ಮಾಡಿ
- ನಿಮ್ಮ iPad ಅನ್ನು ಮಾರಾಟ ಮಾಡಿ, ಉಚಿತವಾಗಿ ನೀಡಿ ಅಥವಾ ವಿನಿಮಯ ಮಾಡಿಕೊಳ್ಳಿ
- ಕಾನ್ಫಿಗರೇಶನ್ ಪ್ರೊಫೈಲ್ಗಳನ್ನು ಇನ್ಸ್ಟಾಲ್ ಮಾಡಿ ಅಥವಾ ತೆಗೆದುಹಾಕಿ
- ಕೃತಿಸ್ವಾಮ್ಯ ಮತ್ತು ಟ್ರೇಡ್ಮಾರ್ಕ್ಗಳು
iPad ಅನ್ನು ಆನ್ ಮಾಡಿ ಮತ್ತು ಸೆಟಪ್ ಮಾಡಿ
ನಿಮ್ಮ ಹೊಸ iPad ಅನ್ನು ನೀವು ಆನ್ ಮಾಡಬಹುದು ಮತ್ತು ಇಂಟರ್ನೆಟ್ ಕನೆಕ್ಷನ್ ಮೂಲಕ ಸೆಟಪ್ ಮಾಡಬಹುದು. ನಿಮ್ಮ ಕಂಪ್ಯೂಟರ್ಗೆ ಕನೆಕ್ಟ್ ಮಾಡುವ ಮೂಲಕವೂ ನೀವು iPad ಅನ್ನು ಸೆಟಪ್ ಮಾಡಬಹುದು. ನೀವು ಇನ್ನೊಂದು iPhone, iPad ಅಥವಾ Android ಸಾಧನವನ್ನು ಹೊಂದಿದ್ದರೆ, ನಿಮ್ಮ ಡೇಟವನ್ನು ನಿಮ್ಮ ಹೊಸ iPadಗೆ ವರ್ಗಾಯಿಸಬಹುದು.
ಗಮನಿಸಿ: ನಿಮ್ಮ iPad ಅನ್ನು ಕಂಪನಿ, ಶಾಲೆ ಅಥವಾ ಇತರ ಸಂಸ್ಥೆಯು ನಿಯೋಜಿಸಿದ್ದರೆ ಅಥವಾ ನಿರ್ವಹಿಸುತ್ತಿದ್ದರೆ, ಸೆಟಪ್ ಸೂಚನೆಗಳನ್ನು ಪಡೆಯಲು ನಿರ್ವಾಹಕರು ಅಥವಾ ಶಿಕ್ಷಕರನ್ನು ಸಂಪರ್ಕಿಸಿ. ಸಾಮಾನ್ಯ ಮಾಹಿತಿಗಾಗಿ, Apple at Work ವೆಬ್ಸೈಟ್ ಅಥವಾ ಶಿಕ್ಷಣ ವೆಬ್ಸೈಟ್ ಅನ್ನು ನೋಡಿ.
ಸೆಟಪ್ಗೆ ಸಿದ್ಧಪಡಿಸಿ
ಸೆಟಪ್ ಮಾಡುವುದನ್ನು ಸಾಧ್ಯವಾದಷ್ಟು ಸುಲಭವಾಗಿಸಲು, ಈ ಕೆಳಗಿನವುಗಳು ನಿಮ್ಮ ಬಳಿ ಇರಲಿ:
Wi-Fi ನೆಟ್ವರ್ಕ್ ಮೂಲಕ ಇಂಟರ್ನೆಟ್ ಕನೆಕ್ಷನ್ (ನಿಮಗೆ ನೆಟ್ವರ್ಕ್ನ ಹೆಸರು ಮತ್ತು ಪಾಸ್ವರ್ಡ್ ಬೇಕಾಗಬಹುದು) ಅಥವಾ ನೆಟ್ವರ್ಕ್ ಪೂರೈಕೆದಾರರ ಮೂಲಕ ಮೊಬೈಲ್ ಡೇಟಾ ಸೇವೆ (Wi-Fi + ಮೊಬೈಲ್ ಸೇವೆಯ ಮಾಡಲ್ಗಳು)
ನಿಮ್ಮ Apple ಖಾತೆ ಮತ್ತು ಪಾಸ್ವರ್ಡ್; ನಿಮ್ಮ ಬಳಿ Apple ಖಾತೆ ಇಲ್ಲದಿದ್ದರೆ, ಸೆಟಪ್ ಸಮಯದಲ್ಲಿ ನೀವು ಒಂದು ಖಾತೆಯನ್ನು ರಚಿಸಬಹುದು
ಸೆಟಪ್ ಮಾಡುವಾಗ ನೀವು Apple Payಗೆ ಕಾರ್ಡ್ ಸೇರಿಸಲು ಬಯಸಿದರೆ, ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಖಾತೆ ಮಾಹಿತಿ
ನಿಮ್ಮ ಡೇಟವನ್ನು ನಿಮ್ಮ ಹೊಸ ಸಾಧನಕ್ಕೆ ನೀವು ವರ್ಗಾಯಿಸುತ್ತಿದ್ದರೆ, ನಿಮ್ಮ ಹಿಂದಿನ iPad ಅಥವಾ ನಿಮ್ಮ ಸಾಧನದ ಬ್ಯಾಕಪ್
ಸಲಹೆ: ನಿಮ್ಮ ಸಾಧನವನ್ನು ಬ್ಯಾಕಪ್ ಮಾಡಲು ನಿಮಗೆ ಸಾಕಷ್ಟು ಸಂಗ್ರಹಣೆಯ ಸ್ಥಳಾವಕಾಶವಿಲ್ಲದಿದ್ದರೆ, iPad ಖರೀದಿಸಿದಾಗಿನಿಂದ ಮೂರು ವಾರಗಳವರೆಗೆ, ತಾತ್ಕಾಲಿಕ ಬ್ಯಾಕಪ್ ಅನ್ನು ಶುಲ್ಕವಿಲ್ಲದೆ ಪೂರ್ಣಗೊಳಿಸಲು iCloud ಸಾಕಷ್ಟು ಸಂಗ್ರಹಣೆಯನ್ನು ಒದಗಿಸುತ್ತದೆ. ನಿಮ್ಮ ಹಿಂದಿನ ಸಾಧನದಲ್ಲಿ, ಸೆಟ್ಟಿಂಗ್ ಆ್ಯಪ್ >ಸಾಮಾನ್ಯ > [ ಸಾಧನವನ್ನು ] ವರ್ಗಾಯಿಸಿ ಅಥವಾ ರೀಸೆಟ್ ಮಾಡಿ ಎಂಬಲ್ಲಿಗೆ ಹೋಗಿ. ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.
ನಿಮ್ಮ Android ಕಂಟೆಂಟ್ ಅನ್ನು ನೀವು ವರ್ಗಾಯಿಸುತ್ತಿದ್ದರೆ, ನಿಮ್ಮ Android ಸಾಧನ
ನಿಮ್ಮ iPad ಅನ್ನು ಆನ್ ಮಾಡಿ ಮತ್ತು ಸೆಟಪ್ ಮಾಡಿ
Apple ಲೋಗೋ ಕಾಣಿಸುವವರೆಗೆ ಮೇಲ್ಭಾಗದ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
iPad ಆನ್ ಆಗದಿದ್ದರೆ, ನೀವು ಬ್ಯಾಟರಿಯನ್ನು ಚಾರ್ಜ್ ಮಾಡಬೇಕಾಗಬಹುದು. ಹೆಚ್ಚಿನ ಸಹಾಯಕ್ಕಾಗಿ, ನಿಮ್ಮ iPad ಆನ್ ಆಗದಿದ್ದರೆ ಅಥವಾ ಫ್ರೀಜ್ ಆಗಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
ಸಲಹೆ: ನೀವು ದೃಷ್ಟಿಹೀನರಾಗಿದ್ದರೆ ಅಥವಾ ಕಡಿಮೆ ದೃಷ್ಟಿ ಹೊಂದಿದ್ದರೆ, ಸ್ಕ್ರೀನ್ ರೀಡರ್ ಆದ VoiceOver ಅನ್ನು ಆನ್ ಮಾಡಲು ನೀವು ಹೋಮ್ ಬಟನ್ ಅನ್ನು ಮೂರು ಬಾರಿ ಕ್ಲಿಕ್ ಮಾಡಬಹುದು (ಹೋಮ್ ಬಟನ್ ಹೊಂದಿರುವ iPadನಲ್ಲಿ) ಅಥವಾ ಮೇಲ್ಭಾಗದಲ್ಲಿರುವ ಬಟನ್ (ಇತರ iPad ಮಾಡಲ್ಗಳಲ್ಲಿ) ಅನ್ನು ಮೂರು ಬಾರಿ ಕ್ಲಿಕ್ ಮಾಡಬಹುದು. ಝೂಮ್ ಅನ್ನು ಆನ್ ಮಾಡಲು ನೀವು ಮೂರು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಸಹ ಮಾಡಬಹುದು. ಆ್ಯಕ್ಸೆಸಬಿಲಿಟಿ ಫೀಚರ್ಗಳ ಬಳಕೆಯನ್ನು ಪ್ರಾರಂಭಿಸಿ ಎಂಬುದನ್ನು ನೋಡಿ.
ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:
ಕ್ವಿಕ್ ಸ್ಟಾರ್ಟ್ ಅನ್ನು ಬಳಸಿ: ನಿಮ್ಮಲ್ಲಿ OS 11, iPadOS 13 ಅಥವಾ ನಂತರದ ಆವೃತ್ತಿಯ ಬೇರೆ iPhone ಅಥವಾ iPad ಇದ್ದರೆ, ನಿಮ್ಮ ಹೊಸ ಸಾಧನವನ್ನು ಸ್ವಯಂಚಾಲಿತವಾಗಿ ಸೆಟಪ್ ಮಾಡಲು ನೀವು ಕ್ವಿಕ್ ಸ್ಟಾರ್ಟ್ ಅನ್ನು ಬಳಸಬಹುದು. ಎರಡು ಸಾಧನಗಳನ್ನು ಸಮೀಪಕ್ಕೆ ತನ್ನಿ, ನಂತರ ನಿಮ್ಮ ಅನೇಕ ಸೆಟ್ಟಿಂಗ್ಸ್, ಆದ್ಯತೆಗಳು ಮತ್ತು iCloud ಕೀಚೇನ್ ಅನ್ನು ಸುರಕ್ಷಿತವಾಗಿ ಕಾಪಿ ಮಾಡಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ. ನಿಮ್ಮ iCloud ಬ್ಯಾಕಪ್ನಿಂದ ನಿಮ್ಮ ಇನ್ನುಳಿದ ಡೇಟ ಮತ್ತು ಕಂಟೆಂಟ್ ಅನ್ನು ನಿಮ್ಮ ಹೊಸ ಸಾಧನಕ್ಕೆ ರಿಸ್ಟೋರ್ ಮಾಡಬಹುದು.
ಅಥವಾ ಎರಡೂ ಸಾಧನಗಳು iOS 12.4, iPadOS 13 ಅಥವಾ ನಂತರದ ಆವೃತ್ತಿಯನ್ನು ಹೊಂದಿದ್ದರೆ, ನಿಮ್ಮ ಹಿಂದಿನ ಸಾಧನದಿಂದ ನಿಮ್ಮ ಹೊಸ ಸಾಧನಕ್ಕೆ ನಿಮ್ಮ ಎಲ್ಲಾ ಡೇಟವನ್ನು ವೈರ್ಲೆಸ್ ಆಗಿ ನೀವು ವರ್ಗಾಯಿಸಬಹುದು. ನಿಮ್ಮ ಸಾಧನಗಳನ್ನು ಪರಸ್ಪರ ಹತ್ತಿರ ಇರಿಸಿ ಮತ್ತು ಮೈಗ್ರೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅದನ್ನು ಪವರ್ಗೆ ಪ್ಲಗ್ ಇನ್ ಆಗಿರಿಸಿ.
ಹಸ್ತಚಾಲಿತವಾಗಿ ಸೆಟಪ್ ಮಾಡಿ: ನಿಮ್ಮ ಬಳಿ ಬೇರೊಂದು ಸಾಧನ ಇರದಿದ್ದರೆ, ಬೇರೆ ಸಾಧನವಿಲ್ಲದೆಯೇ ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೆಟಪ್ ಸೂಚನೆಗಳನ್ನು ಅನುಸರಿಸಿ.
Android ಸಾಧನದಿಂದ iPadಗೆ ಮೂವ್ ಮಾಡಿ
ನೀವು Android ಸಾಧನವನ್ನು ಹೊಂದಿದ್ದರೆ, ನಿಮ್ಮ ಹೊಸ iPad ಅನ್ನು ನೀವು ಮೊದಲನೇ ಬಾರಿ ಸೆಟಪ್ ಮಾಡುವಾಗ iOS ಆ್ಯಪ್ಗೆ ಮೂವ್ ಮಾಡಿ ಎಂಬುದರ ಮೂಲಕ ನಿಮ್ಮ ಡೇಟವನ್ನು ನೀವು ವರ್ಗಾಯಿಸಬಹುದು.
ಗಮನಿಸಿ: ನೀವು ಈಗಾಗಲೇ ಸೆಟಪ್ ಅನ್ನು ಪೂರ್ಣಗೊಳಿಸಿದ್ದರೆ ಮತ್ತು iOSಗೆ ಮೂವ್ ಮಾಡಿ ಎಂಬುದನ್ನು ಬಳಸಲು ಬಯಸಿದರೆ, ನಿಮ್ಮ iPad ಅನ್ನು ನೀವು ಅಳಿಸಿ, ಮತ್ತೆ ಪ್ರಾರಂಭಿಸಬೇಕು ಅಥವಾ ನಿಮ್ಮ ಡೇಟವನ್ನು ಹಸ್ತಚಾಲಿತವಾಗಿ ಮೂವ್ ಮಾಡಬೇಕು. ನಿಮ್ಮ Android ಸಾಧನದಿಂದ ಕಂಟೆಂಟ್ ಅನ್ನು ಹಸ್ತಚಾಲಿತವಾಗಿ ನಿಮ್ಮ iPhone ಅಥವಾ iPadಗೆ ಮೂವ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.
Android ಆವೃತ್ತಿ 4.0 ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ ನಿಮ್ಮ ಸಾಧನದಲ್ಲಿ, Androidನಿಂದ iPhone ಅಥವಾ iPadಗೆ ಮೂವ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ ಮತ್ತು iOSಗೆ ಮೂವ್ ಮಾಡಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
ನಿಮ್ಮ iPadನಲ್ಲಿ, ಈ ಕೆಳಗಿನವುಗಳನ್ನು ಮಾಡಿ:
ಸೆಟಪ್ ಅಸಿಸ್ಟಂಟ್ ಅನ್ನು ಅನುಸರಿಸಿ.
‘ನಿಮ್ಮ ಆ್ಯಪ್ಗಳು ಮತ್ತು ಡೇಟವನ್ನು ವರ್ಗಾಯಿಸಿ’ ಸ್ಕ್ರೀನ್ನಲ್ಲಿ, Androidನಿಂದ ಟ್ಯಾಪ್ ಮಾಡಿ.
Android ಸಾಧನದಲ್ಲಿ, ಈ ಕೆಳಗಿನವುಗಳನ್ನು ಮಾಡಿ:
Wi-Fi ಆನ್ ಮಾಡಿ.
iOS ಆ್ಯಪ್ಗೆ ಮೂವ್ ಮಾಡಿ ಎಂಬಲ್ಲಿಗೆ ಹೋಗಿ.
ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.
ಎಚ್ಚರಿಕೆ: ಹಾನಿಯಾಗುವುದನ್ನು ತಪ್ಪಿಸಲು, iPad ಅನ್ನು ಬಳಸುವ ಮೊದಲು ಪ್ರಮುಖ ಸುರಕ್ಷತಾ ಮಾಹಿತಿಯನ್ನು ಓದಿ.