ವಿಷಯಕ್ಕೆ ಹೋಗು
field
- ಬಯಲು, ವಯಲ್, ಬಯಲ್, ಬೈಲು, ಆಟದ ಮೈದಾನ, ಕೆಯ್, ಕಯ್, ಕೆಯಿ, ಕೆಯ್ಯಿ, ಗಯ್, ಹೊಲ, ಗರ್ದೆ, ಗಳ್ದೆ, ಗದ್ದೆ, ಕೆರುವು, ಭೂಮಿ, ಮೈದಾನ, ಜಮೀನು
- ವ್ಯಾಪ್ತಿ, ಕ್ಷೇತ್ರ, ಹರಹು
- ರಣರಂಗ, ಯುದ್ಧಭೂಮಿ, ಕದನಸ್ಥಳ
- (ಅಧ್ಯಯನದ) ಕಾರ್ಯಕ್ಷೇತ್ರ
- (ಗಣಕದಲ್ಲಿ ಬಳಸುವದಕ್ಕೆ) ತುಂಬಿಲು, ತುಂಬುವೆಡೆ, ಎಡೆ