ವಿಷಯಕ್ಕೆ ಹೋಗು

dry

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

dry

  1. ತಾರು, ಬರೆ, ಬಱೆ, ಅರು, ಅಂಬು, ಅದುರು, ಅರಕೆಗೊಳ್, ಒಣಗಿಕ್ಕು, ಒಣಗು, ಒಣಗಿಲು, ಗಾರುಗೆಡು, ಗಾರುಗಿಡು, ಗಾರುಂಗೆಡು, ಎಡೆಯಾರು, ಈಂಚುವೋಗು, ಇಂಚೆವೋಗು, ಈಚುವೋಗು, ಕಟ್ಟೆಹಾಯ್, ಕಟ್ಟೆಹೋಗು, ತಟ್ಟಾರು, ತಟ್ಟಾರಿಸು, ಒಣಗಿಸು, ಬಿಸಿಲಿಗೆ ಹರವು
  2. ಬತ್ತಿಸು, ಇಂಗಿಸು, ಆಱಿಸು

ಗುಣಪದ

[ಸಂಪಾದಿಸಿ]

dry

  1. ಒಣ, ತಾರಡಿ, ಗಾರು, ತರಗು, ತರಳು, ಬರಲು, ಇಂಗಲು, ಕೀಚು, ಬಱಲು, ಬರ್ಲು, ಬರ‍್ಲು
  2. ಶುಷ್ಕ, ಬರಡು, ಆಱ್, ಆಱು, ಈಂಚು, ಈಚು,
  3. ತೇವವಿಲ್ಲದ, ಪಸೆಯಿಲ್ಲದ, ಮಳೆಯಿಲ್ಲದ, ನೀರಿಲ್ಲದ, ಬತ್ತಿದ
  4. ಬಾಯಾರಿದ, ದಾಹದ
  5. ಭಾವರಹಿತ, ಭಾವವಿಕಾರ ರಹಿತ
  6. ನೀರಸ, ಸ್ವಾರಸ್ಯವಿಲ್ಲದ, ನಿಸ್ಸಾರ, ಸಪ್ಪೆ
  7. ಮದ್ಯಪಾನವಿಲ್ಲದ, ಪಾನನಿರೋಧವಿರುವ
  8. (ಮದ್ಯದ) ಸಿಹಿ ಕಳೆದ

ನಾಮಪದ

[ಸಂಪಾದಿಸಿ]

dry

  1. ಒಣಕಲು, ಒಣಗಿರುವಿಕೆ
  翻译: