ವಿಷಯಕ್ಕೆ ಹೋಗು
crush
- ನುರಿ, ನುಗ್ಗು, ನಗ್ಗು, ನುರುಕು, ನುರ್ಗು, ನುಳ್ಗು, ನುರುಗು, ನಜುಗು, ಸದೆ, ಕಿವುಚು, ಬಗ್ಗುಬಡಿ, ಹೊಸೆ, ಚಚ್ಚು, ಜಜ್ಜಿಸು, ಜಜ್ಜು, ಚೆಚ್ಚು, ಜೆಜ್ಜು, ಜರ್ಜು, ನುರುಕಿಸು, ನುರುಗಿಸು, ನುರ್ಗಿಸು, ಅರಚ್ಚು
- ನೆಗ್ಗು, ಬಡಿ, ನಜ್ಜುಗುಜ್ಜು ಮಾಡು
- ತುಳಿದುಬಿಡು, ಅದುಮಿ ಹಾಕು, ಸದೆಬಡಿ, ಕಿಮುೞ್ಚು
- ಪುಡಿ ಪುಡಿ ಮಾಡು
- (ಸೈನ್ಯ,ಸಂಸ್ಥೆಯನ್ನು) ನಾಶಪಡಿಸು, ಸೋಲಿಸು